ಅಭಿಪ್ರಾಯ / ಸಲಹೆಗಳು

ಬೀಜ ಬೀಜೋತ್ಪಾದನೆ ಕಾರ್ಯಕ್ರಮ

  

2022-23 ನೇ ಸಾಲಿನ ಕಾರ್ಯಕ್ರಮ ಹಾಗೂ ಸಾಧನೆ:

ಅ) ಮೂಲ ಬೀಜೋತ್ಪಾದನೆ ಕಾರ್ಯಕ್ರಮ:

ನಿಗಮವು 2022-23 ನೇ ಸಾಲಿನಲ್ಲಿ 2302 ಎಕರೆ ವಿಸ್ತೀರ್ಣವನ್ನು ಸಾಧಿಸುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, 1322 ಎಕರೆ ಗುರಿಯನ್ನು ಸಾಧಿಸಿದೆ.  ಈ ವರ್ಷದಲ್ಲಿ 13197.45 ಕ್ವಿಂಟಾಲ್ ಬೀಜ ಖರೀದಿಯ ಗುರಿಯನ್ನು ಹಾಕಿಕೊಳ್ಳಲಾಗಿದ್ದು 5046.07 ಕ್ವಿಂಟಾಲ್ ಬೀಜ ಖರೀದಿಸಿದೆ.

ಆ) ಪ್ರಮಾಣಿತ ಬೀಜೋತ್ಪಾದನೆ ಕಾರ್ಯಕ್ರಮ:

ನಿಗಮವು 2022-23ನೇ ಸಾಲಿನಲ್ಲಿ 61530 ಎಕರೆ ವಿಸ್ತೀರ್ಣವನ್ನು ಸಾಧಿಸುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು,  41335 ಎಕರೆ ಗುರಿಯನ್ನು ಸಾಧಿಸಿದೆ. ಈ ವರ್ಷದಲ್ಲಿ 373370 ಕ್ವಿಂಟಾಲ್ ಬೀಜ ಖರೀದಿಯ ಗುರಿಯನ್ನು ಹಾಕಿಕೊಳ್ಳಲಾಗಿದ್ದು, 191945.47 ಕ್ವಿಂಟಾಲ್ ಬೀಜ ಖರೀದಿಸಿದೆ.

2023-24 ನೇ ಸಾಲಿನ ಯೋಜನೆ:

ಅ) ಮೂಲ ಬೀಜೋತ್ಪಾದನೆ ಕಾರ್ಯಕ್ರಮ:

2023-24ರ ಸಾಲಿಗೆ ನಿಗಮವು 3098 ಎಕರೆ ವಿಸ್ತೀರ್ಣದಲ್ಲಿ 16966 ಕ್ವಿಂಟಾಲ್ ಮೂಲಬೀಜವನ್ನು ಖರೀದಿಸುವ ಗುರಿಯನ್ನು ಹಾಕಿಕೊಂಡಿರುತ್ತದೆ.

ಆ) ಪ್ರಮಾಣಿತ ಬೀಜೋತ್ಪಾದನೆ ಕಾರ್ಯಕ್ರಮ:

ನಿಗಮವು 63115 ಎಕರೆ ವಿಸ್ತೀರ್ಣದಲ್ಲಿ 396599 ಕ್ವಿಂಟಾಲ್ ಪ್ರಮಾಣಿತ ಬೀಜವನ್ನು ಖರೀದಿಸುವ ಗುರಿ ಹಾಕಿಕೊಂಡಿರುತ್ತದೆ.

ಹಿಂದಿನ ಸಾಲುಗಳಲ್ಲಿ ನಿಗಮವು ಉತ್ಪಾದಿಸಿದ ಮೂಲ ಹಾಗು ಪ್ರಮಾಣಿತ ಬೀಜಗಳ ವಿವರ ಈ ಕೆಳಗಿನಂತಿರುತ್ತದೆ:

Sl.No.

Year of production

Qty. produced in Qtls.

1

2005-06

234499

2

2006-07

478250

3

2007-08

266282

4

2008-09

284448

5

2009-10

616527

6

2010-11

455915

7

2011-12

301333

8

2012-13

243710

9

2013-14

264438

10

2014-15

313601

11

2015-16

239907

12

2016-17

263635

13

2017-18

302365

14

2018-19

352004

15

2019-20

262607

16

2020-21

235410.26

17

2021-22

225879.14

18

2022-23

196991.54

19

2023-24(Plan)

413565.00

ಇತ್ತೀಚಿನ ನವೀಕರಣ​ : 06-01-2024 12:07 PM ಅನುಮೋದಕರು: G M (FA & MIS) Approver



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080